ಕಮಲ ಶಾಂತಿನಗರ ನಿಧನ

0

ಸುಳ್ಯದ ಶಾಂತಿನಗರದ ಕಮಲ ಎಂಬವರು ಫೆ. 22ರಂದು ಅಡುರಿನಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮಾನು ನಾಯ್ಕ ಶಾಂತಿನಗರ, ಲಕ್ಷ್ಮಣ ನಾಯ್ಕ ಅಡೂರು, ವೆಂಕಪ್ಪ ನಾಯ್ಕ ಅಡೂರು, ಪುತ್ರಿಯರಾದ ಸುಂದರಿ ಅಡೂರು, ಗೀತಾ ಅಡೂರುರವರನ್ನು ಅಗಲಿದ್ದಾರೆ.