ಎಪ್ರಿಲ್ ತಿಂಗಳಿನಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ವರ್ಷಾವಧಿ ಜಾತ್ರೋತ್ಸವ: ನಾಳೆ ತೊಡಿಕಾನದ ಈ ಭಾಗದಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ

0

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 30-03-2026 ನೇ ಸೋಮವಾರ ತೊಡಿಕಾನ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ವಿನಂತಿಸಿದೆ.


1) ಪೆತ್ತಾಜೆ- ಶೆಟ್ಯಡ್ಕ – ಮೂಡನಕಜೆ
ಸ್ಥಳ: ಭಾನುಪ್ರಕಾಶ್ ಮೂಡನಕಜೆ ರವರ ಮನೆ
ಸಮಯ :ಸಂಜೆ 6:00ಕ್ಕೆ

2)ಮೊಟ್ಟೆoಗಾರ್ – ಚೂರ್ನಾಡ್- ಕಲ್ಲಗದ್ದೆ
ಸ್ಥಳ :ಕಲ್ಲಗದ್ದೆ ಆನಂದ್ ರವರ ಮನೆ
ಸಮಯ :ಸಂಜೆ 7:00ಕ್ಕೆ


3)ಅಡ್ಯಡ್ಕ ಪೇಟೆ
ಸ್ಥಳ :ನಾಗೇಶ್ ಶೆಟ್ಟಿರವರ ಅಂಗಡಿ ಬಳಿ
ಸಮಯ :ರಾತ್ರಿ 8:00ಕ್ಕೆ