ಮೋಹನಾಂಗಿ ಕೋಲ್ಚಾರ್ ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರ್ ದಿ.ರಾಮಕೃಷ್ಣ ಗೌಡ ಎಂಬವರ ಪತ್ನಿ ಶ್ರೀಮತಿ ಮೋಹನಾಂಗಿ ಎಂಬವರು ಮೇ.8 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪುರುಷೋತ್ತಮ, ಮನಮೋಹನ, ಜಯಪ್ರಕಾಶ್, ಪುತ್ರಿ ಅನುಪಮ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.