













ಮಂಡೆಕೋಲು ಗ್ರಾಮದ ಮುಡೂರ್ ಹರೀಶ್ಚಂದ್ರರವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 28 ರಂದು ನಿಧನರಾದರು.
ಇವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸತ್ಯವತಿ, ಪುತ್ರರಾದ ದೀಕ್ಷಿತ್, ಲಿಖಿತ್ ಪುತ್ರಿ ತನ್ವಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಮಂಡೆಕೋಲು ಮುಡೂರ್ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ







