













ಮಾವಿನಕಟ್ಟೆ ಸ.ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆಯು ಜೂ.13ರಂದು ನಡೆಯಿತು.
ಶಾಲಾ ಮುಖ್ಯಮಂತ್ರಿಯಾಗಿ ಅಭಿಷೇಕ್ ಎಂ, ಉಪಮುಖ್ಯಮಂತ್ರಿ ಯಾಗಿ ಧನುಶ್ರೀ ಆರ್., ಗೃಹಮಂತ್ರಿಯಾಗಿ ರಚನ್ ನಾಯ್ಕ, ಉಪಗೃಹಮಂತ್ರಿಯಾಗಿ ಗಹನ್ ಎ.ವಿ.ಗೌಡ, ವಿದ್ಯಾಮಂತ್ರಿ ಸಮರ್ಥ್ ಎ.ಜಿ., ಉಪವಿದ್ಯಾಮಂತ್ರಿ ದಿಶಾ ಬಿ., ಸಾಂಸ್ಕೃತಿಕ ಮಂತ್ರಿ ಶುಭಕರ ಎ.ವಿ., ಉಪ ಸಾಂಸ್ಕೃತಿಕ ಮಂತ್ರಿ ದುರ್ಗಾಶ್ರೀ, ಆರೋಗ್ಯ ಮಂತ್ರಿ ಸುಕನ್ಯ ಡಿ., ಉಪ ಆರೋಗ್ಯ ಮಂತ್ರಿ ಮುಹಮ್ಮದ್ ರಾಫಿ, ಕ್ರೀಡಾಮಂತ್ರಿ ರಶ್ಮಿ ಡಿ., ಉಪಕ್ರೀಡಾಮಂತ್ರಿ ಗೌತಮ್ ಹೆಚ್., ನೀರಾವರಿ ಮಂತ್ರಿ ಧೃತೀಶ್ ಆರ್., ಸ್ವಚ್ಚತಾ ಮಂತ್ರಿ ಫಾತಿಮತ್ ರಿಫಾ, ಉಪಸ್ವಚ್ಚತಾ ಮಂತ್ರಿ ರಚಿತಾ ವಿ., ವಿರೋಧ ಪಕ್ಷದ ನಾಯಕರಾಗಿ ಫಾತಿಮತ್ ರಿಫಾ, ರಚನಾ, ಕೃಪಾ, ರಿಷಿಕ್, ಹವನ್, ಯುಕ್ತಿ ಆಯ್ಕೆಯಾದರು.
ಶಾಲಾ ಮುಖ್ಯಶಿಕ್ಷಕರಾದ ದಯಾನಂದ ಎಸ್. ಚುನಾವಣಾಧಿಕಾರಿಯಾಗಿ, ಹಾಗೂ ಅತಿಥಿ ಶಿಕ್ಷಕಿಯರಾದ ಆಶಾ ಎಸ್., ಆಶಾಶ್ರೀ ಮತಗಟ್ಟೆ ಅಧಿಕಾರಿಯಾಗಿದ್ದರು.







