ಚಿನ್ನದ ಉಂಗುರ ಕಳೆದು ಹೋಗಿದೆ June 28, 2026 0 FacebookTwitterWhatsApp ಸುಳ್ಯದ ಸರಕಾರಿ ಬಸ್ ನಿಲ್ದಾಣದಲ್ಲಿ ಜೂ. 28 ರಂದು ಬೆಳ್ಳಿಪ್ಪಾಡಿಯ ಅಮ್ಮಜಿಮೂಲೆಯ ಶ್ರೀಮತಿ ವೆಂಕಮ್ಮ ಎಂಬವರ ಚಿನ್ನದ ಉಂಗುರ ಕಳೆದು ಹೋಗಿದ್ದು ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಬೇಕಾಗಿ ಅವರ ಮನೆಯವರು ತಿಳಿಸಿದ್ದಾರೆ.