ಪೆರಾಜೆ ಗ್ರಾಮದ ಬಾಲಕೃಷ್ಣ ಎನ್. ಪಿ. ನಿಡ್ಯಮಲೆಯವರು ಮೆದುಳಿನ ರಕ್ತಸ್ರಾವದಿಂದ ಇಂದು ನಿಧನರಾದರು.














ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್, ಸಚಿನ್, ಪುತ್ರಿ ಶ್ರೀಮತಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಇವರ ಅಂತ್ಯಸಂಸ್ಕಾರವು ಇಂದು ಸಂಜೆ 5:00 ಗಂಟೆಯ ಒಳಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.







