ಬಾಲಕೃಷ್ಣ ನಾಯಕ್ ಕೆರೆಮೂಲೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಬಾಲಕೃಷ್ಣ ನಾಯಕ್ ಎಂಬವರು ಇಂದು (ಜು. 18) ಮುಂಜಾನೆ ಅಸೌಖ್ಯದಿಂದ ನಿಧನರಾದರು. ಅವರಿಗೆ
67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಭಾರತಿ,
ಪುತ್ರ ಪ್ರಶಾಂತ್,
ಶ್ರೀಮತಿ ಪ್ರಮೀಳಾ,
ಸಹೋದರ ಶುಭಾಸಚಂದ್ರ ನಾಯಕ್ ಹಾಗೂ ಬಂದುಗಳನ್ನು ಅಗಲಿದ್ದಾರೆ.