ಬಾಲಕೃಷ್ಣ ನಾಯಕ್ ಕೆರೆಮೂಲೆ ನಿಧನ July 18, 2026 0 FacebookTwitterWhatsApp ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಬಾಲಕೃಷ್ಣ ನಾಯಕ್ ಎಂಬವರು ಇಂದು (ಜು. 18) ಮುಂಜಾನೆ ಅಸೌಖ್ಯದಿಂದ ನಿಧನರಾದರು. ಅವರಿಗೆ67 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಭಾರತಿ,ಪುತ್ರ ಪ್ರಶಾಂತ್,ಶ್ರೀಮತಿ ಪ್ರಮೀಳಾ,ಸಹೋದರ ಶುಭಾಸಚಂದ್ರ ನಾಯಕ್ ಹಾಗೂ ಬಂದುಗಳನ್ನು ಅಗಲಿದ್ದಾರೆ.