ಅರಂಪಾಡಿಯಲ್ಲಿ ತೋಟಕ್ಕೆ ಆನೆ ದಾಳಿ -ಕೃಷಿಗೆ ಹಾನಿ

0

ಏನೆಕಲ್ಲು ಗ್ರಾಮದ ಅರಂಪಾಡಿ ಎಂಬಲ್ಲಿ ಶ್ರೀಮತಿ ಅನಿತಾ ಭಟ್ ಎಂಬವರ ತೋಟಕ್ಕೆ ಜು.18 ರ ರಾತ್ರಿ ಆನೆದಾಳಿ ಮಾಡಿ ಕೃಷಿ ಹಾನಿ ಮಾಡಿದ ಘಟನೆ ವರದಿಯಾಗಿದೆ.

ಆನೆ ದಾಳಿಗೆ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ನಾಶ ಮಾಡಿದ್ದು, ನೀರಿನ ಪೈಪ್ ಲೈನಿಗೂ ಹಾಕಿ ಉಂಟಾಗಿರುವುದಾಗಿ ತಿಳಿದು ಬಂದಿದೆ.