ಮಾಯಿಲಪ್ಪ ಶಾಂತಿಮೂಲೆ ನಿಧನ August 2, 2026 0 FacebookTwitterWhatsApp ಐವರ್ನಾಡು ಗ್ರಾಮದ ಶಾಂತಿಮೂಲೆ ಮಾಯಿಲಪ್ಪರವರು ಆ.1 ರಂದು ನಿಧನರಾದರು. ಅವರಿಗೆ 75 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶ್ರೀಮತಿ ವಾರಿಜ ಪುತ್ರರಾದ ಭಾಸ್ಕರ, ಗುಣಪಾಲ, ರಾಘವ ಪುತ್ರಿ ಸರೋಜಿನಿ, ಸೊಸೆಯಂದಿರು, ಅಳಿಯ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.