ಬಸ್ತಿಕಾಡು ಸಂಪರ್ಕ ರಸ್ತೆ ಬಂದ್















ಪಂಜ ಪರಿಸರದಲ್ಲಿ ಆ.1ರಿಂದ ಭಾರೀ ಮಳೆಯಾಗುತ್ತಿದ್ದು ಆ. 2 ರಂದು ಬೊಳ್ಮಲೆಯಲ್ಲಿ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಗೆ ಪಂಜ ಹೊಳೆಯ ನೀರು ಉಕ್ಕಿ ಹರಿದಿದೆ. ಇನ್ನಷ್ಟು ನೀರು ಏರಿಕೆಯಾದರೆ ರಸ್ತೆ ಸಂಪರ್ಕ ಬಂದ್ ಆಗಲಿದೆ. ಬೊಳ್ಮಲೆಯಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ ಗೊಂಡಿದ್ದು. ಅದರ ಮೇಲಿರುವ
ಬಸ್ತಿಕಾಡು ಪ್ರದೇಶದ ಸಂಪರ್ಕ ರಸ್ತೆ ಬಂದ್ ಆಗಿದೆ. ಹೊಳೆ ಬದಿಯ ಕೃಷಿ ಭೂಮಿಗಳಿಗೆ ನೆರೆ ನುಗ್ಗಿದೆ.







