ಕೊಡಗು ಸಂಪಾಜೆ ಹೋಬಳಿ ನಾಡ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ನಾಡ ಕಚೇರಿ ಯಲ್ಲಿ 80 ನೇ ಸ್ವಾತಂತ್ರೋತ್ಸವದ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಉಪ ತಹಸೀಲ್ದಾರ್ ಕೌಶಿಕ್ ಡಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಕಂದಾಯ ಪರಿವೀಕ್ಷಕರು ಬಿ ಜಿ. ವೆಂಕಟೇಶ್ , ಭೂ ಮಾಪಕರು ಪ್ರದೀಪ್ , ಹಾಗೂ ಗ್ರಾಮ ಆಡಳಿತ ಅಧಿಕಾರಿ ಗಳು ಹಾಗೂ ಗ್ರಾಮ ಸಹಾಯಕರುಗಳು ಉಪಸ್ಥಿತರಿದ್ದರು.