













ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ನಾಡ ಕಚೇರಿ ಯಲ್ಲಿ 80 ನೇ ಸ್ವಾತಂತ್ರೋತ್ಸವದ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಉಪ ತಹಸೀಲ್ದಾರ್ ಕೌಶಿಕ್ ಡಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಕಂದಾಯ ಪರಿವೀಕ್ಷಕರು ಬಿ ಜಿ. ವೆಂಕಟೇಶ್ , ಭೂ ಮಾಪಕರು ಪ್ರದೀಪ್ , ಹಾಗೂ ಗ್ರಾಮ ಆಡಳಿತ ಅಧಿಕಾರಿ ಗಳು ಹಾಗೂ ಗ್ರಾಮ ಸಹಾಯಕರುಗಳು ಉಪಸ್ಥಿತರಿದ್ದರು.







