ಸುಬ್ರಹ್ಮಣ್ಯ: ಅಕ್ಷಯ ಬಜಾರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

80 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಸುಬ್ರಹ್ಮಣ್ಯದ ಅಕ್ಷಯ ಬಜಾರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.
ಅಕ್ಷಯ ಬಜಾರ್ ನ ಸಿಬ್ಬಂದಿಗಳಿದ್ದು ವಿಶೇಷ ಅತಿಥಿಗಳಾಗಿ ರವಿ ಕಕ್ಕೆಪದವು ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಂಗಡಿ ಮಾಲಕರಾದ ಗೋಪಾಲ ಎಣ್ಣೆಮಜಲ್, ಸಚಿತ ಗೋಪಾಲ,ಪ್ರಾಂಜಲಿ ಗೋಪಾಲ
ಅಕ್ಷಯ ಮೊಬೈಲ್ ನ ವಿನೋದ್ ಹಾಡಿಕಲ್ಲು, ಮನೋಜ್ ಕುಜಂಬಾರು,
ಸಿಬ್ಬಂದಿಗಳಾದ ಪ್ರಿಯ, ಅಶೋಕ್, ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು