ಪೆರುವಾಜೆ ಪಂಚಾಯತ್ ವಿಶೇಷ ಚೇತನ ಪುನರ್ವಸತಿ ಕಾರ್ಯಕರ್ತೆ ನೆಲ್ಲೂರು ಕೆಮ್ರಾಜೆಯ ಲಿಖಿತ ಪಟ್ಟೆ ಹರ್ಲಡ್ಕ ನಿಧನ

0

ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನ ಪುನರ್ವಸತಿ ಕಾರ್ಯಕರ್ತೆಯಾಗಿದ್ದ ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ಧನಂಜಯ ಪಟ್ಟೆ ಎಂಬವರ ಪುತ್ರಿ ಲಿಖಿತ ಎಂಬವರು ಇಂದು ನಿಧನರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು.
ಲಿಖಿತ ರವರು ರಕ್ತಸಂಬಂದಿ ಸಮಸ್ಯೆಗೆ ಒಳಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ತಂದೆ, ತಾಯಿ ದಮಯಂತಿ, ಸಹೋದರಿ ಹಿತಶ್ರೀ ಹಾಗೂ ಬಂಧು ಗಳನ್ನು ಅಗಲಿದ್ದಾರೆ.