ರಾಮಯ್ಯ ಗೌಡ ಖಂಡಿಗೆಮೂಲೆ – ಗುಡ್ಡೆಮನೆ ನಿಧನ

0

ಐವರ್ನಾಡು ಗ್ರಾಮದ ಖಂಡಿಗೆಮೂಲೆ – ಗುಡ್ಡೆಮನೆ ರಾಮಯ್ಯ ಗೌಡರು ಆ.30 ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿ ಶ್ರೀಮತಿ ಸಾವಿತ್ರಿ ಜಬಳೆ, ಪುತ್ರರಾದ ಸುಧಾಕರ, ಪುರುಷೋತ್ತಮ , ಸೊಸೆ, ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.