













ಮಡಪ್ಪಾಡಿ ಗ್ರಾಮದ ಹಾಡಿಕಲ್ಲು (ಕೋಂಡ) ಚಂದ್ರಶೇಖರ ರವರು ಇಂದು(ಸೆ. 17) ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು. ಅವರಿಗೆ 64 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಚಂದ್ರಾವತಿ, ಪುತ್ರ ಕಾರ್ತಿಕ್ ಹಾಗೂ 4 ಜನ ಪುತ್ರಿಯರಾದ ಶ್ರೀಮತಿ ಜಯಂತಿ, ಶ್ರೀಮತಿ ಮಮತಾ, ಶ್ರೀಮತಿ ಭವ್ಯ, ಶ್ರೀಮತಿ ಸುಮಿತ್ರಾ ಹಾಗೂ ಬಂಧುಗಳನ್ನು
ಅಗಲಿದ್ದಾರೆ.







