ಶ್ರೀಮತಿ ಸೀತಮ್ಮ ಕುದ್ಕುಳಿ ನಿಧನ

0

ಕನಕಮಜಲು ಗ್ರಾಮದ ದಿ. ಬಾಲಕೃಷ್ಣ ಕುದ್ಕುಳಿಯವರ ಧರ್ಮಪತ್ನಿ ಶ್ರೀಮತಿ ಸೀತಮ್ಮ ಕುದ್ಕುಳಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ. 17ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಗಣೇಶ್, ಪುತ್ರಿಯರಾದ ಶ್ರೀಮತಿ ಶೀಲಾವತಿ ಅನಂತಾಡಿ, ಶ್ರೀಮತಿ ಯಶೋದಾ ಕೊಂಡೇಬಾಯಿ, ಶ್ರೀಮತಿ ಮೀನಾಕುಮಾರಿ ಕೆಮ್ಮಾಯಿ, ಶ್ರೀಮತಿ ಅನಿತಾ ಬಾಲಾಡಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.