ಪ್ರಧಾನಿ ಮೋದಿ ಜನ್ಮ ದಿನಾಚರಣೆ : ಕನಕಮಜಲಿನಲ್ಲಿ ಭಜನಾ ಸೇವೆ

0

ಪ್ರಧಾನ ಮಂತ್ರಿ ‌ನರೇಂದ್ರ ಮೋದಿಯವರ 76 ನೇ ಹುಟ್ಟು ಹಬ್ಬದ ಪ್ರಯುಕ್ತ ಸೆ.17ರಂದು ಕನಕಮಜಲು ಆತ್ಮಾರಾಮ ಭಜನಾ ಮಂದಿರದಲ್ಲಿ ಸಂಜೆ ಭಜನಾ ಸೇವೆಯನ್ನು ಕನಕಮಜಲು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನೆರವೇರಿಸಲಾಯಿತು.