













ಅಮರಮುಡ್ನೂರು ಗ್ರಾಮ ನಾಯರ್ ಕಲ್ಲು, ಬೊಳ್ಳೂರು ( ಮೊಂಟಡ್ಕ) ಜನಾರ್ದನ ಗೌಡ ರು ಅಲ್ಪಕಾಲದ ಅಸೌಖ್ಯದಿಂದ ಸೆ.18 ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಚೊಕ್ಕಾಡಿ ಹೈಸ್ಕೂಲ್ ಕುಕ್ಕುಜಡ್ಕದಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ರತ್ಮಾವತಿ, ಮಕ್ಕಳಾದ ರೋಹಿತ ,ಶ್ರೀಮತಿ ಕವಿತಾ ಮಿಥುನ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.







