













ಕಳೆದ ಹಲವು ದಿನಗಳಿಂದ ಕನಕಮಜಲು ಪರಿಸರದಲ್ಲಿ ಹಲವು ಕೃಷಿಕರ ತೋಟಗಳಿಗೆ ನುಗ್ಗಿದ ಕಾಡಾನೆ ಇಂದು (ಸೆ.21ರ) ಬೆಳಗ್ಗೆ 5. 30 ಕ್ಕೆ ಗಣೇಶ್ ಕಜೆಗದ್ದೆಯವರ ಅಂಗಳಕ್ಕೆ ಬಂದ ಘಟನೆ ವರದಿಯಾಗಿದೆ.

ತೋಟದಲ್ಲಿ ಅಡಿಕೆ, ಬಾಳೆಗಳನ್ನು ಕೆಡವಿ ಕಬ್ಬುಗಳನ್ನು ತಿಂದು ಅಂಗಳಕ್ಕೆ ಆಗಮಿಸಿದ ಕಾಡಾನೆ, ಬಳಿಕ ಕಾಡಿನತ್ತ ಪಯಣಿಸಿದೆ.







