ಪಂಜ ದೇಗುಲದಲ್ಲಿ ಪ್ರದೋಷ ಪೂಜೆ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.24 ರಂದು
ಪ್ರದೋಷ ಪ್ರಯುಕ್ತ ವಿಶೇಷ ಪೂಜೆ ಜರುಗಿತು.
ಪ್ರದೋಷ ಪೂಜೆ, ಪಂಚಾಕ್ಷರಿ ಜಪ, ಕುಂಕುಮಾರ್ಚನೆ, ರುದ್ರಪಾರಾಯಣ, ಮಹಾಪೂಜೆ ನಡೆಯಿತು.