ಪಂಜ ದೇಗುಲದಲ್ಲಿ ಪ್ರದೋಷ ಪೂಜೆ September 25, 2026 0 FacebookTwitterWhatsApp ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.24 ರಂದುಪ್ರದೋಷ ಪ್ರಯುಕ್ತ ವಿಶೇಷ ಪೂಜೆ ಜರುಗಿತು.ಪ್ರದೋಷ ಪೂಜೆ, ಪಂಚಾಕ್ಷರಿ ಜಪ, ಕುಂಕುಮಾರ್ಚನೆ, ರುದ್ರಪಾರಾಯಣ, ಮಹಾಪೂಜೆ ನಡೆಯಿತು.