ಶ್ರೀಮತಿ ಶೇಷಮ್ಮ ಕೊರತ್ಯಡ್ಕ ನಿಧನ September 30, 2026 0 FacebookTwitterWhatsApp ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಚೆನ್ನಪ್ಪ ಗೌಡರ ಪತ್ನಿ ಶ್ರೀಮತಿ ಶೇಷಮ್ಮ ರವರು ಸೆ.30 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತಿ, ಪುತ್ರ ಜಗದೀಶ್, ಪುತ್ರಿ ಶ್ರೀಮತಿ ಕವಿತಾ, ಸೊಸೆ ಹಾಗೂ ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.