ಕಳಂಜ: ಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ

0

ಕಳಂಜ ಗ್ರಾಮದ
ಕೆದಿಲ ನಾರಾಯಣ ಭಟ್ ಎಂಬವರ ‌ಮನೆಗೆ ಅ‌.01 ರ ಸಂಜೆ ಬೀಸಿದ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಮನೆಗೆ, ವಿದ್ಯುತ್ ಲೈನ್ ಗೆ ಹಾನಿ ಉಂಟಾಗಿದೆ.

ಬಳಿಕ ತೆಂಗಿನ ಮರ ತೆರವು ಮಾಡಲಾಗಿದ್ದು ಮನೆಯ ಎದುರು ಭಾಗಕ್ಕೆ ಹಾನಿ ಉಂಟಾಗಿದೆ.