ಇಂದು ಕಬಡ್ಡಿ ಉತ್ಸವದಲ್ಲಿ ಪ್ರೊ ಆಟಗಾರರನ್ನೊಳಗೊಂಡ ಎಂಟು ತಂಡಗಳಿಂದ ಚಾಂಪಿಯನ್ ಪಟ್ಟಕ್ಕಾಗಿ ಪಂದ್ಯಾಟ

0

ಪೋರ್ಟ್ ಮುಂಬಯಿ,ಟಿ ಎಂ ಸಿ ಥಾಣೆ,ಬಿಪಿಸಿಎಲ್ ಮುಂಬಯಿ,ಸದರ್ನ್ ರೈಲ್ವೆ ಹೈದರಾಬಾದ್,ಐ ಸಿ ಎಫ್ ಚೆನೈ,ಫ್ರೆಂಡ್ಸ್ ಬ್ರದರ್ಸ್ ಕಡಬ ,ಮೈನ್ ಅಕಾಡೆಮಿ ನಾಗ್ಪುರ್, ಗ್ರೀನ್ ಅರ್ಮಿ ದೆಹಲಿ ತಂಡಗಳ ಹಣಾಹಣಿ

ಸುಳ್ಯ ತಾಲೂಕು ಧ್ವನಿ ಜನನಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್‌ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ ಹನ್ನೆರಡು ತಂಡಗಳ ಜಿದ್ದಾ ಜಿದ್ದಿನ ಹೋರಾಟದಲ್ಲಿ ಪೋರ್ಟ್ ಮುಂಬಯಿ,ಟಿ ಎಂ ಸಿ ಥಾಣೆ,ಬಿಪಿಸಿಎಲ್ ಮುಂಬಯಿ,ಸದರ್ನ್ ರೈಲ್ವೆ ಹೈದರಾಬಾದ್,ಐ ಸಿ ಎಫ್ ಚೆನೈ,ಫ್ರೆಂಡ್ಸ್ ಬ್ರದರ್ಸ್ ಕಡಬ ,ಮೈನ್ ಅಕಾಡೆಮಿ ನಾಗ್ಪುರ್, ಗ್ರೀನ್ ಅರ್ಮಿ ದೆಹಲಿ ತಂಡಗಳ ಮಧ್ಯೆ ತೀವ್ರ ಹಣಾಹಣಿ ಪಂದ್ಯಾಟ ನಡೆಯಲಿದೆ.
ಪಂದ್ಯಾಟದಲ್ಲಿ 50ಕ್ಕೂ ಅಧಿಕ ಪ್ರೋ ಆಟಗಾರರು ಕಣಕ್ಕಿಳಿಯಲಿದ್ದಾರೆ