ಕಳಂಜ: ಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ October 4, 2026 0 FacebookTwitterWhatsApp ಕಳಂಜ ಗ್ರಾಮದಕೆದಿಲ ನಾರಾಯಣ ಭಟ್ ಎಂಬವರ ಮನೆಗೆ ಅ.01 ರ ಸಂಜೆ ಬೀಸಿದ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಮನೆಗೆ, ವಿದ್ಯುತ್ ಲೈನ್ ಗೆ ಹಾನಿ ಉಂಟಾಗಿದೆ. ಬಳಿಕ ತೆಂಗಿನ ಮರ ತೆರವು ಮಾಡಲಾಗಿದ್ದು ಮನೆಯ ಎದುರು ಭಾಗಕ್ಕೆ ಹಾನಿ ಉಂಟಾಗಿದೆ.