ಬಾಲೆಂಬಿ : ಅಪಾಯದಲ್ಲಿರುವ ರಸ್ತೆ ಬದಿ ಚರಂಡಿ ಸ್ಲ್ಯಾಬ್ Copy

0

ಬಾಲೆಂಬಿ ರಸ್ತೆ ಬದಿ ಚರಂಡಿಗೆ ಹಾಕಿದ್ದ ಸ್ಲ್ಯಾಬ್ ಒಂದು ಬಿದ್ದು ಹಲವು ಸಮಯ ಕಳೆದರೂ ಅದನ್ನು ಸರಿ ಮಾಡದೆ ಗುಂಡಿ ಹುಲ್ಲು ತುಂಬಿ ಮುಚ್ಚಿ ಹೋಗಿದೆ ಇದರಿಂದ ನಡೆದುಕೊಂಡು ಹೋಗುವಾಗ ಈ ಗುಂಡಿಗೆ ಬೀಳಬಹುದು ಅಲ್ಲದೆ ವಾಹನ ಬರುವಾಗ ಸೈಡು ಕೊಡಲು ಹೋಗಿ ಈ ಗುಂಡಿಗೆ ಬಿಡಬಹುದು. ಇನ್ನಾದರೂ ಎಚ್ಚರ ಗೊಂಡು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಾಗ್ರಹಿಸಿದ್ದಾರೆ.