ಗೋಪಾಲಕೃಷ್ಣ ಭಟ್ ಚೀಮುಳ್ಳು ನಿಧನ October 8, 2026 0 FacebookTwitterWhatsApp ಪಂಬೆತ್ತಾಡಿ ಗ್ರಾಮದ ಪ್ರಗತಿಪರಕೃಷಿಕ ಚೀಮುಳ್ಳುಗೋಪಾಲಕೃಷ್ಣ ಭಟ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಅ. 8 ರಂದು ನಿಧನರಾದರು. ಮೃತರು ಪುತ್ರರಾದ ಸುಬ್ರಹ್ಮಣ್ಯ, ಕೇಶವ, ಪುತ್ರಿಯರು, ಸೊಸೆ,ಮೊಮ್ಮಕ್ಕಳು, ಅಳಿಯಂದಿರು,ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.