ಗೋಪಾಲಕೃಷ್ಣ ಭಟ್ ಚೀಮುಳ್ಳು ನಿಧನ

0

ಪಂಬೆತ್ತಾಡಿ ಗ್ರಾಮದ ಪ್ರಗತಿಪರ
ಕೃಷಿಕ ಚೀಮುಳ್ಳು
ಗೋಪಾಲಕೃಷ್ಣ ಭಟ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಅ. 8 ರಂದು ನಿಧನರಾದರು. ಮೃತರು ಪುತ್ರರಾದ ಸುಬ್ರಹ್ಮಣ್ಯ, ಕೇಶವ, ಪುತ್ರಿಯರು, ಸೊಸೆ,ಮೊಮ್ಮಕ್ಕಳು, ಅಳಿಯಂದಿರು,ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.