ಮರದ ಕೊಂಬೆಗಳು ಮುರಿತ
ಗೂನಡ್ಕ, ಕಲ್ಲುಗುಂಡಿ ಭಾಗದಲ್ಲಿ ವಿಪರೀತ ಗಾಳಿ ಮಳೆ ಉಂಟಾಗಿ ಅಲ್ಲಲ್ಲಿ ಮರದ ಗೊಂಬೆಗಳು ಬಿದ್ದಿರುವ ಘಟನೆ ನಡೆದಿದೆ.














ಹೆದ್ದಾರಿಯಲ್ಲಿ ಮರದ ಗೆಲ್ಲುಗಳು ಬಿದ್ದಿದ್ದು ಉಳಿದಂತೆ ಒಳಭಾಗದ ರಸ್ತೆಗಳಲ್ಲಿ ಮರಗಳ ಗೊಂಬೆಗಳು ಬಿದ್ದಿರುವ ಮಾಹಿತಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.







