













ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಅಸೌಖ್ಯತೆಯಿಂದಿರುವ ಐನೆಕಿದು ಗ್ರಾಮದ ಜಾನಕಿ ಕೆದಿಲ ಎಂಬವರಿಗೆ ಅ.8 ರಂದು ಸಹಾಯ ಧನ ಹಸ್ತಾಂತರಿಸಲಾಯಿತು.
ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕೂಜುಗೋಡು, ಕಾರ್ಯದರ್ಶಿ ವಿಷ್ಣು ಪಾತಿಕಲ್ಲು, ವಲಯಾಧ್ಯಕ್ಷ. ರಾಮಚಂದ್ರ ಪಳಂಗಾಯ, ನಿಕಟ ಪೂರ್ವಾಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ಲಯನ್ಸ್ ಕ್ಕಬ್ ನ ನಿಕಟ ಪೂರ್ವಾಧ್ಯಕ್ಷೆ ವಿಮಲ ರಂಗಯ್ಯ,ದಿನೇಶ್ ಎಂ .ಪಿ,
ದೇವರಾಜ್ ಕೆದಿಲ, ಗಾಯತ್ರಿ ಕೃಷ್ಣ ಬಾಳುಗೋಡು, ಹೋಳಿ ಕೃಷ್ಣ ಬಾಳುಗೋಡು ಉಪಸ್ಥಿತರಿದ್ದರು.







