ಕಲ್ಚಾರು : ಸಿಡಿಲು ಬಡಿದು ಹಾನಿ October 9, 2026 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಕಲ್ಚಾರು ನಿವಾಸಿ ಸೂರ್ಯನಾರಾಯಣ ಎಂಬವರ ಮನೆಗೆ ಅ.8 ರಂದು ಸಂಜೆ ಸಿಡಿಲು ಬಡಿದು ವಿದ್ಯುತ್ ಮೀಟರ್ ಸುಟ್ಟು ಪರಿಕಗಳು ಹಾನಿಯಾಗಿವೆ. ಅವರ ಅಡಿಕೆ ತೋಟದ ಅಡಿಕೆ ಮರಗಳೂ ಕೂಡ ಸಿಡಿಲಿಗೆ ತುತ್ತಾಗಿ ಅಪಾರ ಹಾನಿಯಾಗಿದೆ.