ಲಕ್ಷ್ಮೀ ಸೋಮಪ್ಪ ಕುರುಂಜಿಭಾಗ್ ನಿಧನ October 11, 2026 0 FacebookTwitterWhatsApp ಸುಳ್ಯ ಕುರುಂಜಿಭಾಗ್ ನಿವಾಸಿ ಸೋಮಪ್ಪ ಎಂಬವರ ಪತ್ನಿ ಶ್ರೀಮತಿ ಲಕ್ಷ್ಮೀ ಯವರು ಅ.10ರಂದು ರಾತ್ರಿ ನಿಧನರಾದರು. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಸುಳ್ಯ ತಾಲೂಕು ಕಚೇರಿಯಲ್ಲಿ ಉದ್ಯೋಗಿಯಾಗಿರುವ ನಾರಾಯಣ, ರುಕ್ಮಯ್ಯ, ಪುಷ್ಪಾವತಿ, ಗಿರಿಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.