ಲಕ್ಷ್ಮೀ ಸೋಮಪ್ಪ ಕುರುಂಜಿಭಾಗ್ ನಿಧನ

0

ಸುಳ್ಯ‌ ಕುರುಂಜಿಭಾಗ್ ನಿವಾಸಿ ಸೋಮಪ್ಪ ಎಂಬವರ ಪತ್ನಿ ಶ್ರೀಮತಿ ಲಕ್ಷ್ಮೀ ಯವರು ಅ.10ರಂದು ರಾತ್ರಿ ‌ನಿಧನರಾದರು. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಸುಳ್ಯ ತಾಲೂಕು ಕಚೇರಿಯಲ್ಲಿ ಉದ್ಯೋಗಿಯಾಗಿರುವ ನಾರಾಯಣ, ರುಕ್ಮಯ್ಯ, ಪುಷ್ಪಾವತಿ, ಗಿರಿಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.