ಜಯನಗರ: ಶ್ರೀ ಗಜಾನನ ಭಜನಾ ಮಂದಿರದಲ್ಲಿ ದುರ್ಗಾಪೂಜೆ, ಭಜನೆ

0

ಜಯನಗರದ ಶ್ರೀ ಗಜಾನನ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಹಾಗೂ ದಿವಾ ಪೂರ್ಣ ಭಜನೆಯು ಅ.11 ರಂದು ನಡೆಯಲಿದೆ.

ಬೆಳಗ್ಗೆ ದೀಪ ಸ್ಥಾಪನೆಗೊಂಡು, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಸಂಜೆ ಮಂಗಳಾಚರಣೆ, ದೀಪ ವಿಸರ್ಜನೆ ಹಾಗೂ ಸಾರ್ವಜನಿಕ ದುರ್ಗಾಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.