ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಾನ್ನ ಭೋಜನ

0

ಕಾಯರ್ತೋಡಿ ಶ್ರೀ ವರದಾಯನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಪೂಜೆ, ವಾಹನ ಪೂಜೆಯು ಅ. 19ರಂದು ನಡೆಯಿತು.

ಇಂದು ಭಜನಾ ಕಾರ್ಯಕ್ರಮ, ವಿಜಯದಶಮಿ, ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಭೋಜನ ನಡೆಯಿತು.

ನೂರಾರು ಭಕ್ತರು ಭಾಗವಹಿಸಿದ್ದು ಪ್ರಸಾದ ಸ್ವೀಕರಿಸಿದರು.