ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಾನ್ನ ಭೋಜನ October 20, 2026 0 FacebookTwitterWhatsApp ಕಾಯರ್ತೋಡಿ ಶ್ರೀ ವರದಾಯನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಪೂಜೆ, ವಾಹನ ಪೂಜೆಯು ಅ. 19ರಂದು ನಡೆಯಿತು. ಇಂದು ಭಜನಾ ಕಾರ್ಯಕ್ರಮ, ವಿಜಯದಶಮಿ, ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಭೋಜನ ನಡೆಯಿತು. ನೂರಾರು ಭಕ್ತರು ಭಾಗವಹಿಸಿದ್ದು ಪ್ರಸಾದ ಸ್ವೀಕರಿಸಿದರು.