ದೇವರಕಾನ ದೇವಸ್ಥಾನಕ್ಕೆ ಎಸ್ ಎಸ್ ಪಿ ಯು ಸುಬ್ರಮಣ್ಯ ಎನ್ ಎಸ್ ಎಸ್ ಘಟಕದವರು ಭೇಟಿ

0

ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಕ್ಕೆ ಸುಬ್ರಹ್ಮಣ್ಯ ಎಸ್ ಎಸ್ ಪಿ ಯು ಕಾಲೇಜ್ ನ ಎನ್ ಎಸ್ ಎಸ್ ಘಟಕ ದವರು ಭೇಟಿ ನೀಡಿದರು ಅವರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರ್ ನಲ್ಲಿ ಒಂದು ವಾರ ಶಿಬಿರ ಆಯೋಜನೆ ಮಾಡಿದ ಸಂದರ್ಭದಲ್ಲಿ ದೇವಸ್ಥಾನ ಕ್ಕೆ ಬರುವ ಕಾರ್ಯ ಕ್ರಮಯೋಜಿಸಿದ್ದರು ಅವರಿಗೆ ದೇವಳದ ವತಿಯಿಂದ ಎಮ್ ಬಿ ದೀವಿಷ್ ಕುಮಾರ್ ದೇವಸ್ಥಾನ ಚರಿತ್ರೆ ಹಾಗೂ ಸದ್ಯ ದಲ್ಲಿಯೇ ಅಭಿವೃದ್ಧಿ ಕಾಮಗಾರಿ ಮುಗಿದ ಬಳಿಕ ನಡೆಯುವ ಬ್ರಹ್ಮ ಕಳಶೋತ್ಸವದ ಬಗ್ಗೆ ಮಾಹಿತಿ ನೀಡಿದರು ಬಳಿಕ ಪ್ರಸಾದ, ನವನ್ನ ಭೋಜನ ದಲ್ಲಿ ಭಾಗವಹಿಸಿದರು ಈ ಸಂದರ್ಭದಲ್ಲಿ ಘಟಕದ ಕಾರ್ಯ ಕ್ರಮಧಿಕಾರಿಗಳದ ಶ್ರೀಮತಿ ಸೌಮ್ಯ ದಿನೇಶ್ ಎಣ್ಣೆಮಜಲು ಶ್ರೀಮತಿ ಪೂರ್ಣಿಮಾ ಎನ್ ಹಾಗೂ ದೇವಳದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ಟ ದೇವಸ್ಯ, ಸದಸ್ಯರು ಉಪಸ್ಥಿತರಿದ್ದರು