













ಅ. 18ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ದಸರಾ ಪ್ರಯುಕ್ತ ನಡೆದ ಮೆನ್ ಫಿಸಿಕ್ ಹಾಗೂ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ನೆಸ್ ನ ವಿದ್ಯಾರ್ಥಿಗಳಾದ ಅಭಿಜಿತ್ ರವರಿಗೆ ಮೆನ್ ಫಿಸಿಕ್ ನಲ್ಲಿ 2ನೇ ಸ್ಥಾನ ಮತ್ತು ದೇಹದರ್ಡ್ಯ ದಲ್ಲಿ 3ನೇ ಸ್ಥಾನ ಹಾಗೂ ಅಜಿತ್ ರವರಿಗೆ ಮೆನ್ ಫಿಸಿಕ್ ನಲ್ಲಿ 3ನೇ ಸ್ಥಾನ ಮತ್ತು ದೇಹದರ್ಡ್ಯ ದಲ್ಲಿ 4ನೇ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ರಾಷ್ಟ್ರ ಮಟ್ಟದ ದೇಹದರ್ಡ್ಯಪಟು ಹರೀಶ್ ಕುಮಾರ್ ತರಬೇತಿ ನೀಡಿರುತ್ತಾರೆ







