ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಅಜಿತ್ ರವರಿಗೆ ಮಡಿಕೇರಿಯಲ್ಲಿ ಬೆಸ್ಟ್ ಪೋಸರ್ ಟೈಟಲ್

0

ಅ. 19ರಂದು ಮಡಿಕೇರಿಯಲ್ಲಿ ದಸರಾ ಪ್ರಯುಕ್ತ ನಡೆದ ದೇಹದರ್ಡ್ಯ ಸ್ಪರ್ಧೆಯಲ್ಲಿ ಅಜಿತ್ ಬೆಸ್ಟ್ ಪೋಸರ್ ಟೈಟಲ್ ನ್ನು ಪಡೆದಿರುತಾರೆ. ಇವರಿಗೆ ರಾಷ್ಟ್ರ ಮಟ್ಟದ ದೇಹದರ್ಡ್ಯ ಪಟು ಹರೀಶ್ ಕುಮಾರ್ ತರಬೇತಿ ನೀಡಿರುತ್ತಾರೆ.