ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ

0

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ, ದುರ್ಗಾ ಪೂಜೆ ಅ.20 ರಂದು ನಡೆಯಿತು.

ಇಲಾಖೆಯ ಮತ್ತು ಸಿಬ್ಬಂದಿಗಳ ಎಲ್ಲಾ ವಾಹನಗಳಿಗೆ ,ಠಾಣಾ ಆಯುಧಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

ಸುಬ್ರಹ್ಮಣ್ಯ ಪೊಲೀಸ್ ಠಾಣೆ ಉಪನೀರಿಕ್ಷಕರಾದ ಆಂಜನೇಯ ರೆಡ್ಡಿ, ,ಎ‌.ಎಸ್.ಐ.ಗಳು , ಹೆಡ್ ಕಾನ್ಸ್ ಸ್ಟೇಬಲ್, ಕಾನ್ ಸ್ಟೇಬಲ್, ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯ ಕೆಲ ಮುಖಂಡರುಗಳು ಭಾಗವಹಿಸಿದ್ದರು.