ಕೊಲ್ಲಮೊಗ್ರ : ಕೊಳಗೆಯಲ್ಲಿ ಮನೆಯ ಹಿಂಬದಿ ಬರೆ ಕುಸಿತ

0

 

ಅಪಾಯದ ಸ್ಥಿತಿಯಲ್ಲಿರುವ ಮನೆ

ಭೀಕರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕೊಲ್ಲಮೊಗ್ರು ಗ್ರಾಮದ ಕೊಳಗೆ ಪದ್ಮಯ್ಯರವರ  ಮನೆಯ ಹಿಂಬದಿಯ ಬರೆ ಕುಸಿತಗೊಂಡಿದೆ. ದಿನೇ ದಿನೇ ಬರೆ ಹೆಚ್ಚು ಹೆಚ್ಚು ಕುಸಿಯುತ್ತಾ ಬರುತ್ತಿದ್ದು, ಮನೆಯು ಅಪಾಯದ ಸ್ಥಿತಿಯಲ್ಲಿದೆ.

ಇದರಿಂದಾಗಿ ಮನೆಮಂದಿ ಆತಂಕ ಎದುರಿಸುತ್ತಿದ್ದಾರೆ.