ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ನಲ್ಲಿ ಧ್ವಜಾರೋಹಣ.

0

ನುಸ್ರತುಲ್ ಇಸ್ಲಾಂ ಮದರಸ ಹಾಗೂ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಷನ್ ಅರಂತೋಡು ಇದರ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ನಡೆಯಿತು ದ್ವಜಾರೋಹಣ ವನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ನೆರವೇರಿಸಿದರು ಖತೀಬ್ ರಾದ ಅಲ್ ಹಾಜ್ ಇಸಾಕ್ ಬಾಖವಿ ಸ್ವಾತಂತ್ರ್ಯ ಹೋರಾಟಗಾರರ ಗುಣಗಾಣ ಮಾಡಿದರು ಕಾರ್ಯಕ್ರಮ ದಲ್ಲಿ ಸಹಾಯಕ ಅಧ್ಯಾಪಕ ಹಾಜಿ ಸಾಜೀದ್ ಅಝ್ ಹರಿ, ಉಪಾಧ್ಯಕ್ಷ ಕೆ ಎಂ ಮೊಹಮ್ಮದ್, ಕೋಶಾಧಿಕಾರಿ ಬದ್ರುದ್ದಿನ್ ಪಟೇಲ್, ಮದ್ರಸ ಮೇಲು ಉಸ್ತಾವರಿ ಅಮಿರ್ ಕುಕ್ಕುಂಬಳ ಜಮಾತ್ ನಿರ್ದೇಶಕರು ಗಳಾದ ಅಬ್ದುಲ್ ಖಾದರ್ ಪಟೇಲ್, ಎ ಹನೀಫ್, ಕೆ ಎಂ ಮೊಯಿದು ಕುಕ್ಕುಂಬಳ, ಶಂಸುದ್ದಿನ್ ಪೆಲ್ತಾಡಕ್ಕ, ಸ್ವಲಾತ್ ಮಜಿಲೀಸ್ ಉಪಾಧ್ಯಕ್ಷ ಕೆ ಎಂ ಅಬೂಬಕ್ಕರ್,ಎಶೋಷಿಯೇಷನ್ ಕಾರ್ಯದರ್ಶಿ ಪಸಿಲು, ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಆಶಿಕ್, ಕಾರ್ಯದರ್ಶಿ ಮುಝಮ್ಮಿಲ್ ಕುಕ್ಕುಂಬಳ, ತಾಜುದ್ದಿನ್ ಆರಂತೋಡು, ಝುಬೈರ್, ನಿವೃತ ಉಪನ್ಯಾಸಕ ಅಬ್ದುಲ್ಲ ಮಾಸ್ಟರ್, ದುಬೈ ಸಮಿತಿ ಸದಸ್ಯ ನಾಸಿರ್ ಪಟೇಲ್, ಸೌದಿ ಸಮಿತಿಯ ಜಾವೆದ್ ಪೆಲ್ತಾಡಕ್ಜ, ಉಮ್ಮರ್ ಎ, ಪಯಾಜ್ ಪಟೇಲ್ ಮುಹಿಸಿನ್, ಮುಜೀಬ್, ಕಬೀರ್ ನೌಫಲ್ ಕುನ್ನಿಲ್, ಸಿದ್ದಿಕ್ ಎ, ಮೊದಲಾದವ ರಿದ್ದರು ಜಮಾತ್ ಕಾರ್ಯದರ್ಶಿ ಕೆ ಎಂ ಮುಸಾನ್ ಸ್ವಾಗತಿಸಿದರು ಎ ಎಚ್ ವೈ ಎ ಅಧ್ಯಕ್ಷ ಅಬ್ದುಲ್ ಮಜೀದ್ ವಂದಿಸಿದರು ಬದ್ರಿಯಾ ಜುಮ್ಮಾಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಚರಿಸಲಸಯಿತು. ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಧ್ವಜಾರೋಹಣಗೈದರು.ಮಸೀದಿ ಗುರುಗಳು,ಜಮಾಅತ್ ನ ಪದಾಧಿಕಾರಿಗಳು ,ಮದರಸ ವಿಧ್ಯಾರ್ಥಿಗಳು ,ಎಸೋಸಿಯೆಶನ್ ನಿರ್ದೇಶಕರು, ಸೇರಿದಂತೆ ಮುಂತಾದವರು ಭಾಗವಹಿಸಿದರು.