ಜೀ ಕೇರಳಂ ಡಿಕೆಡಿಯಲ್ಲಿ ಮೇಕಪ್ ಮೇನ್ ಆಗಿ ಲೋಕೇಶ್ ಕಟ್ಟಕೋಡಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೇರಳದ ಪ್ರಸಿದ್ಧ ಮನೋರಂಜನಾ ಚಾನೆಲ್ ಜೀ ಕೇರಳಂನಲ್ಲಿ ಪ್ರಸಾರವಾಗುವ ಡಾನ್ಸ್ ಕೇರಳಂ ಡಾನ್ಸ್ ( ಡಿಕೆಡಿ ) ಸೀಸನ್ 2 ಇದರ ಸ್ಪರ್ಧಿಗಳಿಗೆ ಮೇಕಪ್ ಮೇನ್ ಆಗಿ ಮರ್ಕಂಜ ಗ್ರಾಮದ ಕಟ್ಟಕೋಡಿ ಲೋಕೇಶ್ ರವರು ಕೆಲಸ ನಿರ್ವಹಿಸುತ್ತಿದ್ದಾರೆ.

 

ಡಿಕೆಡಿ ಕೇರಳಂ ಸ್ಪರ್ಧಿಗಳಾಗಿರುವ ಅಭಿನವ್ ವರುಣ್ ಹಾಗೂ ಸಾನಿಯಾ ಜೋಡಿಗೆ ಮೇಕಪ್ ಮೇನ್ ಆಗಿ ಲೋಕೇಶ್ ಕಟ್ಟಕೋಡಿ ಕೆಲಸ ನಿರ್ವಹಿಸಿದ್ದು , ಸ್ಪರ್ಧಿಗಳ ಡಾನ್ಸ್ ಕಾರ್ಯಕ್ರಮ ಇಂದು ಶನಿವಾರ ಹಾಗೂ ಆದಿತ್ಯವಾರ ರಾತ್ರಿ 9 ಗಂಟೆಗೆ ಜೀ ಕೇರಳಂ ನಲ್ಲಿ ಪ್ರಸಾರವಾಗಲಿದೆ.


ಯಕ್ಷಗಾನ ಕಲಾವಿದರಾಗಿರುವ ಲೋಕೇಶ್ ಕಟ್ಟಕೋಡಿ , ರಾಜ್ಯಾದ್ಯಂತ ಯುವ ಜನೋತ್ಸವ ಹಾಗೂ ಪ್ರತಿಭಾಕಾರಂಜಿ ಸ್ಪರ್ಧಿಗಳಿಗೆ ಮೇಕಪ್ ಮೇನ್ ಆಗಿ ಪಾಲ್ಗೊಂಡಿದ್ದರು. ಗೋವಾ ಹಾಗೂ ಮುಂಬಯಿಯಲ್ಲಿ ಚಲನಚಿತ್ರ ನಟ – ನಟಿಯರಿಗೂ ಮೇಕಪ್ ಮೇನ್ ಆಗಿ ಕೆಲಸ ಮಾಡಿದ್ದರು.
ಇವರು ತೊಡಿಕಾನ ಅಂಚೆ ಪಾಲಕ ದೇವಪ್ಪ ಹೈದಂಗೂರು ರವರ ಸಹೋದರಿ ಮರ್ಕಂಜ ಗ್ರಾಮದ ಕಟ್ಟಕೋಡಿ ಶ್ರೀಮತಿ ಗಿರಿಜಾ ಹಾಗೂ ಅಣ್ಣು ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.