ಸೆ.5 ರಂದು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗ ಕಚೇರಿ ಸ್ಥಳಾಂತರ

0

 

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ಇದರ ಸುಬ್ರಹ್ಮಣ್ಯ ಉಪವಿಭಾಗ ಕಚೇರಿಯು ಸುಬ್ರಹ್ಮಣ್ಯದ ಬಿಲದ್ವಾರ ಸಮೀಪದಲ್ಲಿರುವ ಬಿ.ಎಸ್.ಎನ್.ಎಲ್. ವಿನಿಮಯ ಕೇಂದ್ರ ಕಟ್ಟಡದಿಂದ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಇರುವ ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಸೆ.೫ರಂದು ಸ್ಥಳಾಂತರಿಸಲಾಗುವುದು ಎಂದು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗದ ಎ.ಇ.ಇ. ತಿಳಿಸಿದ್ದಾರೆ.