ಹರಿಹರದಲ್ಲಿ ಮದ್ಯ ಮಾರಾಟಕ್ಕೆ ನಮ್ಮ ಬೆಂಬಲವಿಲ್ಲ : ನವೀನ್ ಬಿ.ಬಿ. , ಮಹೇಶ್ ವಾಡ್ಯಪ್ಪನ ಮನೆ

0

ಹರಿಹರ ಪಲ್ಲತಡ್ಕದಲ್ಲಿ ಮದ್ಯ ಮಾರಾಟಕ್ಕೆ ನಮ್ಮ ಬೆಂಬಲವಿಲ್ಲ. ಪತ್ರಿಕೆಯಲ್ಲಿ ಮದ್ಯ ಮಾರಾಟವನ್ನು ಬೆಂಬಲಿಸಿ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ನಮ್ಮ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಯಿತು. ಆದರೆ ಅದಕ್ಕೆ ನಮ್ಮ ಬೆಂಬಲವಿಲ್ಲ. ವಿರೋಧವಿದೆ” ಎಂದು ಬಾಳುಗೋಡಿನ ನವೀನ್ ಬಿ.ಬಿ. ಮತ್ತು ಮಹೇಶ್ ವಾಡ್ಯಪ್ಪನ ಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here