ಲೋಕಸಭಾ ಚುನಾವಣೆ : ಮತದಾನ ಆರಂಭ : ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ

0

ಲೋಕಸಭಾ ಚುನಾವಣೆಗೆ ಇಂದು‌ ಮತದಾನ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭ ಗೊಂಡಿದ್ದು ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ.

ಸುಳ್ಯ‌ವಿಧಾನ ಸಭಾ ಕ್ಷೇತ್ರದಲ್ಲಿ 2 ಲಕ್ಷದ 2 ಲಕ್ಷದ 8 ಸಾವಿರದ 853 ಮಂದಿ ಮತ ಚಲಾಯಿಸಲಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ 233 ಮತ ಕಟ್ಟೆಯಲ್ಲಿ ಸರ್ವ ಸಿದ್ಧತೆಗಳು ನಡೆದಿದೆ.