ಲೋಕಸಭಾ ಚುನಾವಣೆಯು ಇಂದು ಆರಂಭಗೊಂಡಿದ್ದು, ಮತದಾನ ಪ್ರಕ್ರಿಯೆ ಆರಂಭಗೊಳ್ಳಲು ಕ್ಷಣಗಣನೆ ನಡೆಯುತ್ತಿದೆ. ಸುಳ್ಯದ ಜಟ್ಟಿಪಳ್ಳ ಬೂತ್ ನಲ್ಲಿ ಬೆಳಿಗ್ಗೆ 6.35 ರಿಂದಲೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.